ಮೈತ್ರೇಯಿ ವನಿತಾ ಸಮಾಜ ನಡೆದು ಬಂದ ದಾರಿ : – ಶ್ರೀಮತಿ ಶಶಿಕಲಾ ಮಾಧವ ಶೆಟ್ಟಿ

1
ಬೆಂಗಳೂರು ಕನ್ನಡ ವೈಶ್ಯ ಸಂಘದ ಉಪಸಂಘವಾಗಿ ೧೯೭೯ರಲ್ಲಿ ದಿ. ಶ್ರೀಮತಿ ಮೀರಾಬಾಯಿ ಸುಬ್ರಹ್ಮಣ್ಯ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಮೈತ್ರೇಯಿ ವನಿತಾ ಸಮಾಜ ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟಿತು. ಸ್ವಾಮಿನಿ ಸಂಪನ್ನಾನಂದರು (ಪೂರ್ವಾಶ್ರಮದ ಹೆಸರು ಮುಕ್ತಾ ದಾಮೋದರ ಶೆಟ್ಟಿ)...