KVWT–Felicitation Ceremony (ಪ್ರತಿಭಾ ಪುರಸ್ಕಾರ), Yellapura

Kannada Vaishya Welfare Trust: SSLC & PUC II : Felicitation Ceremony Event Report June, 2018 –  by Gurudatta Ankolekar.


The event for Felicitation of Tenth and Twelfth-grade exam toppers by the Kannada Vaishya Welfare Trust in association with Yellapur Taluk Kannada Vaishya Samaj on 17th June, 2018, was a grand and well-coordinated function with about 200 participants with positivity vibes all around. There was a feeling of a day well spent. This led me to write down a few thoughts about the entire event and its benefits. Broadly the beneficiaries may be categorized into three categories, firstly students, secondly parents and thirdly the community.

All the categories were immensely benefitted by this well thought out event.

For the students, their young minds would have been greatly impacted by the motivational speeches by the chief guest Shri Nagaraj Honnakeri and President Dr. Shridhar Shetti, who are themselves great Achievers in their respective fields. The felicitation by community leaders would certainly motivate them to achieve higher. Motivated students are more excited to learn and participate in their classes and this event right at the beginning of the new academic session is surely going to go a long way in benefitting them. These young Achievers will be role models for all others to follow.

For the parents of present times especially who bring up children in a nuclear family setup have to sacrifice a lot for their children’s education. The proud feeling with twinkling in their eyes at the moment, when their kids achievements were being announced in a packed hall amidst continuous clapping is hard to describe in words.
For the community which is less than ten thousand and scattered all over, this event provided an opportunity to connect with each other. Bonds grow stronger when you make effort to connect especially with the younger generation. The eve provided a platform for people to interact with each other and be aware of the progress made by their fellow community members. Positive reinforcement is the most effective way to enforcing good behavior and achieve higher.

The event was a grand success especially due to the efforts put in by the Trustees and Yellapur citizens and the benefits of the event are for students, parents and the community at large.

This event was also covered by local TV Channel, Watch below…

______________________________________________________________________________________________________________________

Student’s academic records, who were felicitated at the event

______________________________________________________________________________________________________________________

Kannada Report from Karavali Munjavu

ಕನ್ನಡ ವೈಶ್ಯ ವೇಲಫೇರ್ ಟ್ರಸ್ಟ್
2017-18 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು. ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.
ಯಲ್ಲಾಪುರ : ಬದುಕಿನಲ್ಲಿ ಸಾಧನೆ ಮಾಡಲು ಅಂಕಗಳು ಅರ್ಹತೆಯಾಗಲಾರವು. ಇಂದಿನ ವಿದ್ಯಾರ್ಥಿಗಳು ಅಂಕಗಳಿಕೆಯಿಂದ ತಮ್ಮೊಳಗಿನ ಸ್ಪೂರ್ತಿ ಮರೆಯುತ್ತಿದ್ದಾರೆ. ಶೈಕ್ಷಣಿಕ ಜೀವನದಲ್ಲಿ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹೋಗಿ ಶಿಕ್ಷಣ ಪಡೆದರೆ ಅದಕ್ಕೆ ಸ್ವಪ್ರಯತ್ನ ಅಗತ್ಯ ವಾಗಿರುತ್ತದೆ ಎಂದು ಗೋವಾ ರಾಜ್ಯ ಕೌನ್ಸಿಲ್ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ನಿರ್ದೇಶಕ ನಾಗರಾಜ ಹೊನ್ನೇಕೇರಿ ಹೇಳಿದರು.
ಅವರು ರವಿವಾರ ಬೆಳಿಗ್ಗೆ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಕನ್ನಡ ವೈಶ್ಯ ವೇಲಫೇರ್ ಟ್ರಸ್ಟ್ ವತಿಯಿಂದ 2017-18 ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಬವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಸಾಧನೆಯ ಹಿಂದೆ ಪಾಲಕರ ಹಾಗೂ ಶಿಕ್ಷಕರ ತ್ಯಾಗವಿರುತ್ತದೆ. ವಿದ್ಯಾರ್ಥಿಗಳು ಜ್ಞಾನ ಗಳಿಸಲು ಹೆಚ್ಚು ಪ್ರಯತ್ನ ನಡೆಸಬೇಕು. ಜೀವನದಲ್ಲಿ ಗುರಿ ಇದ್ದರೆ ಯಶಸ್ಸು ಗಳಿಸಲು ಸಾಧ್ಯವಿದೆ. ತಾವು ಪಡೆದ ಅಂಕಗಳನ್ನು ಮರೆತು ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ಎಂದು ಕರೆ ನೀಡಿದ ಅವರು ಕನ್ನಡ ವೈಶ್ಯ ವೇಲಫೇರ್ ಟ್ರಸ್ಟ್ ಸಮಾಜದ ಪರ ವಹಿಸುತ್ತಿರುಚ ಕಾಳಜಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ವೈಶ್ಯ ವೇಲಫೇರ್ ಟ್ರಸ್ಟ್ ಉಪಾಧ್ಯಕ್ಷ ಕೆ.ವಿ ಶೆಟ್ಟಿ ಟ್ರಸ್ಟ್ ಪ್ರಾರಂಭವಾದಾಗಿನಿಂದ ಇಂದಿನವರೆಗಿನ ಟ್ರಸ್ಟ್ ಉದ್ದೇಶ ನಡೆಸಿಕೊಂಡ ಬಂದ ಕಾರ್ಯಕ್ರಮಗಳ ಕುರಿತು ಮಾತನಾಡಿ, ಆರ್ಥಿಕವಾಗಿ ಅನಾನುಕೂಲದ ಕುಟುಂಬದವರಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಸಮಾಜದ ಉನ್ನತ ಹುದ್ದೆಯಲ್ಲಿದ್ದವರು, ಸಾಧಕರ ಸನ್ಮಾನ, ಸಾಹಿತ್ಯ, ಕ್ರೀಢಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸನ್ಮಾನ ಮಾಡುವುದು ಸಮಾಜದವರನ್ನು ಒಂದು ಗುಡಿಸಲು ವೆಬ್ ಸೈಟ್ ಮಾಡಿ ಸಂಘಟನೆ ಬಲ ಗೊಳಿಸುವುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗೋವಾ ರಾಜ್ಯ ಕೌನ್ಸಿಲ್ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ನಿರ್ದೇಶಕ ನಾಗರಾಜ ಹೊನ್ನೇಕೇರಿ ಇವರನ್ನು ಕನ್ನಡ ವೈಶ್ಯ ವೆಲಫರ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಕನ್ನಡ ವೈಶ್ಯ ವೆಲಫರ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಶ್ರೀಧರ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸನ್ಮಾನಿತ ವಿದ್ಯಾರ್ಥಿಗಳ ಪರವಾಗಿ ಅಂಕೀತಾ ಶೆಟ್ಟಿ, ಅಂಕೀತ ಹಾಗ ಅಂಖೀತಾ ಅವರು ಅಭಿಪ್ರಾಯ ಹಂಚಿಕೊಂಡರು.
ಕನ್ನಡ ವೈಶ್ಯ ವೆಲಫರ್ ಟ್ರಸ್ಟ್ ನ ಪ್ರಮುಖರಾದ ಗಜಾನನ ನಾಗರಕಟ್ಟೆ, ಜಗನ್ನಾಥ ಕಡಿಮೆ, ದೀಪಕ ಶೆಟ್ಟಿ, ಅಜಯ ಶೆಟ್ಟಿ, ಡಾ ಗುರುರಾಜ ಶೆಟ್ಟಿ, ತಾಲ್ಲೂಕಾ ಸಂಘದ ಅಧ್ಯಕ್ಷ ಪುಂಡ್ಲಿಕ್ ಶೆಟ್ಟಿ ಸುಪ್ರೀಮ ಕೋರ್ಟ್ ನ್ಯಾಯವಾಧಿ ಗುರು ಮುಂತಾದವರು ಉಪಸ್ಥಿತರಿದ್ದರು.
ಮೇಘಾ, ಭರತ ಹಾಗೂ ತೆಜಸ್ಸ ಪ್ರಾರ್ಥಿಸಿದರು. ಶ್ರೇಯಾ ಶೆಟ್ಟಿ ಭಗವದ್ಗೀತೆ ಪಠಿಸಿದರು. ಗೀತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ಪಿ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಸಂಜೀವ ಹೊಸ್ಕೇರಿ ನಿರೂಪಿಸಿದರು.

Also Read the Report from “Namma UK”

______________________________________________________________________________________________________________________

More pictures from the event…

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles