ರಾಮು ಸುಬ್ಬು ಕುಟುಂಬದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು.

0
ದೇವರ ಕೃಪೆಯಿಂದಲೂ, ಹಿರಿಯರ ಆಶೀರ್ವಾದದಿಂದಲೂ ನಮ್ಮ ಕುಟುಂಬದವರಿಗೆ ಸುಖ,ಶಾಂತಿ, ಸಮೃದ್ಧಿಗಳು ದೊರೆತಿರುವುದು ಎಂಬುದನ್ನು ನಮ್ಮ ಹಿರಿಯರು ಮನಗಂಡಿದ್ದರು.ಅದರಂತೆ ನಮ್ಮ ಮುಂದಿನ ಜನಾಂಗವು ಸುಖ ಸಮೃದ್ಧಿಗಳಿಂದ ಬಾಳಲಿ ಎಂಬ ಸದುದ್ದೇಶದಿಂದ ಅನೇಕ ಧಾರ್ಮಿಕ ಕಾರ್ಯಗಳನ್ನು...

ಶ್ರೀ ಶ್ರೀ ಶ್ರೀ ಭಾರತಿತೀರ್ಥ ಜಗದ್ಗುರುಗಳು

0
ಆದಿ ಶಂಕರಾಚಾರ್ಯರು ಸನಾತನ ಧರ್ಮದ ರಕ್ಷಣೆಗಾಗಿ ದಕ್ಷಿಣದಲ್ಲಿ ಶೃಂಗೇರಿ, ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪುರಿ , ಪಶ್ಚಿಮದಲ್ಲಿ ದ್ವಾರಕೆಯಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು.ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಅವಿಚ್ಛಿನ್ನ ಪರಂಪರೆಯಲ್ಲಿ ಶ್ರೀ ಶ್ರೀ ಭಾರತಿ ತೀರ್ಥ...

ಅಕ್ಷಯ ತೃತೀಯ ಅಥವಾ ಹರಿದಿನ – ಶ್ರೀಪಾದ.

0
ಸುಮಾರು 1000 ವರ್ಷಗಳ ಹಿಂದೆ ವೈಷ್ಣವರೂ ಹಾಗೂ ಆದಿಶೇಷನ ಅವತಾರವಾದ ಶ್ರೀರಾಮಾನುಜಾಚಾರ್ಯರು ವಿಷ್ಣು ಸ್ವರೂಪಿಯಾದ ತಿರುಪತಿ ವೆಂಕಟರಮಣ ದೇವರ ಪ್ರತಿಮೆಯನ್ನು ಮನೆಯ ತುಳಸಿಯಲ್ಲಿ ಪ್ರತಿಷ್ಠಾಪಿಸಿ ಹರಿದಿನ ಮಾಡುವ ಆಚರಣೆಯನ್ನು ಜನಪ್ರಿಯಗೊಳಿಸಿದರು.(ಶೈವರು ತಿರುಪತಿ ವೆಂಕಟರಮಣನನ್ನು...

ಶಿಕ್ಷಣದ ಮೌಲ್ಯ ಮತ್ತು ಮಾನವ ವಿಕಾಸ – ಸುನಂದಾ ಪ್ರಕಾಶ ಕಡಮೆ

0
ಶಿಕ್ಷಣ ಪಡೆಯುವದರಿಂದ ಸಿಗುವಂತಹ eನ, ಮತ್ತು ಆ eನದಿಂದ ಪ್ರೇರಕವಾಗುವಂತಹ ಮಾನವ ವಿಕಾಸ, ಇವೆರಡೂ ಒಂದೇ ನಾಣ್ಯದ ಎರಡು ಮುಖಗಳ ಹಾಗೆ ಒಂದಕ್ಕೊಂದು ಬೆಸೆದುಕೊಂಡಿರುವಂಥದ್ದು. ಮತ್ತು ಒಂದು ಗಡಿಯಾರ ಸರಿಯಾಗಿ ನಡಿಯಲು ಎರಡು...

ಅಮೆರಿಕದಲ್ಲಿಯೂ ಬಡವರು!

0
ಅಮೆರಿಕದಲ್ಲಿಯೂ ಬಡವರು! (ಕಾವ್ಯಾ ಕಡಮೆ ನಾಗರಕಟ್ಟೆ ಲೇಖನ) “ಡೂ ಯೂ ಹ್ಯಾವ್ ಅ ಮಿನಿಟ್?” ನಮ್ಮ ಮನೆಗೆ ಹತ್ತಿರವಿರುವ ಹೈಲ್ಯಾಂಡ್ ಪಾರ್ಕ್ ಗ್ರಂಥಾಲಯದಲ್ಲಿ ಪುಸ್ತಕವೊಂದರಲ್ಲಿ ಮುಖ ಹುದುಗಿಸಿ ಕುಳಿತಾಗ ಕೇಳಿದ ಆ ದನಿಗೆ ತಲೆಯೆತ್ತಿದೆ....

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಹಾಲಸಾ ಮಂದಿರಗಳು

0
ಶ್ರೀ ಮಹಾಲಸಾ ನಾರಾಯಣಿ ದೇವಾಲಯ ಕುಮಟಾ Car Street near theen Katta, Kumta . 581343. Ph: 08386 222119. ಕುಮಟಾ ನಗರದ ಹಲವಾರು ಪುರಾತನ ಮಂದಿರಗಳಲ್ಲಿ ಶ್ರೀ ಮಹಾಲಸಾ ನಾರಾಯಣೀ ಮಂದಿರವೂ ಸಹ ಸಮಾವೇಶಗಳುತ್ತದೆ. ಪೋರ್ಚುಗೀಸರ ದಬ್ಬಾಳಿಕೆಯಿಂದ...

ತುದಿ ಮಡಚಿಟ್ಟ ಪುಟ – -ಸುನಂದಾ ಪ್ರಕಾಶ ಕಡಮೆ

2
ಅತ್ತ ಲಲಿತಕ್ಕನ ಮುದ್ದಿನ ಮೊಮ್ಮಗಳು ಪಿಂಕಿಯ ಮದುವೆ, ಸಿದ್ದಿ ವಿನಾಯಕ ಛತ್ರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಇತ್ತ ಮನೆಯಲ್ಲಿ ಲಲಿತಕ್ಕನ ಗಂಡನೆನಿಸಿಕೊಂಡ ಜೀವವೊಂದು ಮಂಜಜ್ಜನೆಂಬ ಹೆಸರಿನಲ್ಲಿ ಸಾವು ಬದುಕುಗಳ ಮಧ್ಯೆ ಮೇಲ್ಮುಖದಲ್ಲಿ ಉಸಿರು ಎಳೆದುಕೊಳ್ಳುತ್ತ...