Articles

Contains old articles written by our community writers about our tradition, legacy and short stories

ಮುಗಿಲ ನೆಲಕೆ ತಂದವಳು – -ಕಾವ್ಯಾ ಕಡಮೆ (ನಾಗರಕಟ್ಟೆ)

1
ಬಂದಳು ಭುವಿಗೆ ಆಗಸದ ಚೆಲುವೆ ಬೆಳ್ಳಿಲೇಪಿತ ನೆಲವಿದೀಗ ಅವಳ ಸ್ವಂತ ತವರುಮನೆ ಶಿಶಿರದ ನೆಪವೊಡ್ಡಿ ಹಸಿರುದುರಿಸಿದ ರೆಂಬೆ ಅವಳ ಅಂಗೈ ರೇಖೆ ಕೊಂಬೆಗಳು ಕೂದಲೆಳೆಗಳು ಬಿಸಿಲಿಗೆ ಹರವಿದ ಇರುಳು ಕೊರೆ ಕೊರೆವ ಮಂಜುಗಡ್ಡೆ ನೆಲ ಸಿಡಿಯಲೂ ಆಗದೇ ಕೂತಿತು ಅವಳ ಮೂಗುತಿಯಲಿ ಹಿಮ ಮಣಿ ಹಸಿವೂ ಎಂದು...

ತುದಿ ಮಡಚಿಟ್ಟ ಪುಟ – -ಸುನಂದಾ ಪ್ರಕಾಶ ಕಡಮೆ

2
ಅತ್ತ ಲಲಿತಕ್ಕನ ಮುದ್ದಿನ ಮೊಮ್ಮಗಳು ಪಿಂಕಿಯ ಮದುವೆ, ಸಿದ್ದಿ ವಿನಾಯಕ ಛತ್ರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಇತ್ತ ಮನೆಯಲ್ಲಿ ಲಲಿತಕ್ಕನ ಗಂಡನೆನಿಸಿಕೊಂಡ ಜೀವವೊಂದು ಮಂಜಜ್ಜನೆಂಬ ಹೆಸರಿನಲ್ಲಿ ಸಾವು ಬದುಕುಗಳ ಮಧ್ಯೆ ಮೇಲ್ಮುಖದಲ್ಲಿ ಉಸಿರು ಎಳೆದುಕೊಳ್ಳುತ್ತ...

ದಿವಂಗತ ಮಾಳಪ್ಪ ಸಾಂತಪ್ಪ ಶೆಟ್ಟಿ ಬಡಗೇರಿ – ಕಿರು ಪರಿಚಯ

0
ದಿವಂಗತ ಮಾಳಪ್ಪ ಸಾಂತಪ್ಪ ಶೆಟ್ಟಿ ಬಡಗೇರಿ ಇಂದು ಭಾದ್ರಪದ ಶುಕ್ಲ ಏಕಾದಶಿಯಂದು ಶ್ರೀಯುತರ 89ನೇ ಪುಣ್ಯತಿಥಿ.ಆನಿಮಿತ್ತ ದಿವಂಗತರ ಪುಣ್ಯಸ್ಮರಣೆ,ಕಿರು ಪರಿಚಯ ಮಾಡಿಕೊಡಲಾಗಿದೆ. 19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆದಿಯಲ್ಲಿ ನಮ್ಮ ಕುಟುಂಬದಲ್ಲಿ ಬದುಕಿ...

ಅಮೆರಿಕದಲ್ಲಿಯೂ ಬಡವರು!

0
ಅಮೆರಿಕದಲ್ಲಿಯೂ ಬಡವರು! (ಕಾವ್ಯಾ ಕಡಮೆ ನಾಗರಕಟ್ಟೆ ಲೇಖನ) “ಡೂ ಯೂ ಹ್ಯಾವ್ ಅ ಮಿನಿಟ್?” ನಮ್ಮ ಮನೆಗೆ ಹತ್ತಿರವಿರುವ ಹೈಲ್ಯಾಂಡ್ ಪಾರ್ಕ್ ಗ್ರಂಥಾಲಯದಲ್ಲಿ ಪುಸ್ತಕವೊಂದರಲ್ಲಿ ಮುಖ ಹುದುಗಿಸಿ ಕುಳಿತಾಗ ಕೇಳಿದ ಆ ದನಿಗೆ ತಲೆಯೆತ್ತಿದೆ....

ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು

0
ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ಇಂದು ಮಹಾಲಯ ಅಮಾವಾಸ್ಯೆ.ಶೃಂಗೇರಿಯ 34ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಚಂದ್ರಶೇಖರಭಾರತೀಯವರ ಆರಾಧನೆಯ ಇಂದು ಶೃಂಗೇರಿಯಲ್ಲಿ ನಡೆಯಿತು. ಕ್ರಿಸ್ತಶಕ 1879 ರಿಂದ 1912 ರವರೆಗೆ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಅವರು 33ನೇ...

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಹಾಲಸಾ ಮಂದಿರಗಳು

0
ಶ್ರೀ ಮಹಾಲಸಾ ನಾರಾಯಣಿ ದೇವಾಲಯ ಕುಮಟಾ Car Street near theen Katta, Kumta . 581343. Ph: 08386 222119. ಕುಮಟಾ ನಗರದ ಹಲವಾರು ಪುರಾತನ ಮಂದಿರಗಳಲ್ಲಿ ಶ್ರೀ ಮಹಾಲಸಾ ನಾರಾಯಣೀ ಮಂದಿರವೂ ಸಹ ಸಮಾವೇಶಗಳುತ್ತದೆ. ಪೋರ್ಚುಗೀಸರ ದಬ್ಬಾಳಿಕೆಯಿಂದ...

ಶ್ರೀ ಮಹಾಲಸಾ ನಾರಾಯಣಿ ದೇವಿ ಚರಿತ್ರೆ.

0
ಶ್ರೀ ಮಹಾಲಸಾ ದೇವಿಯ ಮೂಲ ರೂಪವು ವಿಷ್ಣು ಪರಮಾತ್ಮನ ಸ್ತ್ರೀರೂಪವಾದ ಮೋಹಿನಿಯದ್ದಾಗಿರುತ್ತದೆ. ಹಿಂದೆ ದೇವಾಸುರರು ಸಮುದ್ರ ಮಥನವನ್ನು ಮಾಡಲಾಗಿ ಅಮೃತ ಕಲಶದ ಉದ್ಭವವಾಯಿತು.ಅಸುರರು ಅದನ್ನು ಅಪಹರಿಸಿಕೊಂಡು ಹೋಗಲಾಗಿ ದೇವತೆಗಳು ಚಿಂತಿತರಾಗಿ ವಿಷ್ಣುವಿನ ಮೊರೆಹೋದರು.ಆಗ...

ಅಮದಳ್ಳಿ ಬಂಡಿಹಬ್ಬ ಮತ್ತು ರಾಮು ಸುಬ್ಬು ಕುಟುಂಬ

0
ಅಮದಳ್ಳಿ ಗ್ರಾಮವು ಕಾರವಾರ-ಅಂಕೋಲಾದ ನಡುವೆ ಇರುತ್ತದೆ.ಅಲ್ಲಿರುವ ದೇವತೆಗಳಿಗೂ ಮತ್ತು ನಮ್ಮ ಕುಟುಂಬಕ್ಕೂ ಹಲವು ಶತಮಾನಗಳಿಂದ ಅವಿನಾಭಾವ ಸಂಬಂಧವಿರುತ್ತದೆ. ನಮ್ಮ ಕುಟುಂಬದ ಹಿಂದಿನ ತಲೆಮಾರಿನವರು ಗೋವಾ ಪ್ರಾಂತದಿಂದ ಸಮುದ್ರಮಾರ್ಗವಾಗಿ ವಲಸೆ ಬರುವಾಗ ಅಮದಳ್ಳಿ ಆಗಮಿಸಿದರು.ಅಲ್ಲಿರುವ ಬಂಟದೇವರು...

ಶ್ರೀ ಶ್ರೀ ಶ್ರೀ ಭಾರತಿತೀರ್ಥ ಜಗದ್ಗುರುಗಳು

0
ಆದಿ ಶಂಕರಾಚಾರ್ಯರು ಸನಾತನ ಧರ್ಮದ ರಕ್ಷಣೆಗಾಗಿ ದಕ್ಷಿಣದಲ್ಲಿ ಶೃಂಗೇರಿ, ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪುರಿ , ಪಶ್ಚಿಮದಲ್ಲಿ ದ್ವಾರಕೆಯಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು.ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಅವಿಚ್ಛಿನ್ನ ಪರಂಪರೆಯಲ್ಲಿ ಶ್ರೀ ಶ್ರೀ ಭಾರತಿ ತೀರ್ಥ...

Community : History 1883 – By Shrinivas Alageri

1
The Gazetteer of Bombay Presidency Kanara 1883 has the following description about our community @ Page 181-182 Kannad Vani’s: Kannad or Vaishya Vanis, numbering 527...