Articles

Contains old articles written by our community writers about our tradition, legacy and short stories

ಮೈತ್ರೇಯಿ ವನಿತಾ ಸಮಾಜ (ಸ್ಥಾ: ೧೯೭೯) – ಶ್ರೀಮತಿ ಮುಕ್ತಾ ಮೋಹನ ಶೆಟಿ

0
ಶತಮಾನಗಳು| ಕಳೆದರೇನು| ಋತುಮಾನಗಳು| ಉರುಳಿದರೇನು| ದಿಟ್ಟ ಹೆಜ್ಜೆಯ| ಇಟ್ಟ ಮಾನಿನಿ | ಯಾರು ಎಂದು| ||ಬಲ್ಲಿರೇನು-ಬಲ್ಲಿರೇನು|| ಭೂಮಿ-ತಾಯಿ| ಭೂದೇವಿಯಾಗಿ| ಹಸಿರನುಟ್ಟಾ| ವನದೇವಿಯಾಗಿ| ಝಳು-ಝುಳು| ಹರಿದು| ಪಾಪವ ತೊಳೆವ ಪಾವನ-ಗಂಗಾ| ಮಾಽಽಯೀ| ಮಾನಿನಿ ||ಬಲ್ಲಿರೇನು-ಬಲ್ಲಿರೇನು|| ನವಮಾಸ ಧರಿಸಿ| ಅನುರಾಗ ಉಣಿಸಿ| ಜೋಗುಳ ಹಾಡಿ| ಜಗವಾ ತೂಗೋ...| ಸಹನಾ ಮೂರುತಿ| ಶಾಂತಿ-ದಾಯಿನಿ ಜಗವಾ ಬೆಳಗೋ|...

ಬರ್ಫಿನ ಚಾದರ – ಕಾವ್ಯಾ ಕಡಮೆ (ನಾಗರಕಟ್ಟೆ)

0
ಈ ಹಿಮ ಇಹದ ನೆತ್ತರು ಮಾಯಿಸಿದ ತಂಪು ಹತ್ತಿ ದಿನದ ಕಾಫಿಗೆ ಹದವಾಗಿ ಬೆರೆಸಿದ ಸಕ್ಕರೆ ಜಗದ ಕೊಳೆಯ ತಿಕ್ಕಿ ತಿಕ್ಕಿ ತೊಳೆದ ಸಾಬೂನ ನೊರೆ ನೆಲದ ಕಾವಿಗೆ ಎದೆಯುಬ್ಬಿಸಿ ನಿಂತ ಸೃಷ್ಟಿ ಹಲ್ಲುನೋವೆಂದು ದವಡೆಗಿಟ್ಟುಕೊಂಡ ಬರ್ಫಿನ ಹೊರೆ ನೊರೆ ನೊರೆ...

Magha Shuddha Pratipade 2018

0
At the outset hearty congratulations to all our community members on the occasion of Magha Shuddha Pratipade 2018. As we all know our community...

ಶ್ರೀ ಜಟಕ ದೇವರು,ಬಡಗೇರಿ.

0
ನಮ್ಮ ವಾಸಸ್ಥಳದ ಪೂರ್ವದಿಕ್ಕಿನಲ್ಲಿ ನೆಲೆಸಿ ನಮ್ಮನ್ನೆಲ್ಲ ರಕ್ಷಿಸುತ್ತಿರುವ ದೇವತೆ ಜಟಕ ದೇವರು. 'ತಿರುಗಾಡುವ ದೇವರು' ಎಂದು ಕರೆಯಲ್ಪಡುವ ನಾಗದೇವತೆಗಳ ವಾಸಸ್ಥಾನ‌. ಜಟಕ ದೇವತೆ ಎಂದು ಕರೆಯಲ್ಪಡುವ ಇದು ಬ್ರಹ್ಮ,ನಾಗ,ಜಟಕ ಮತ್ತು ಚೌಂಡಿ ಎಂಬ...

ಶ್ರೀ ಶಂಕರ ಜಯಂತಿ

0
ಶ್ರೀ ಶಂಕರ ಜಯಂತಿ ಭರತ ಭೂಮಿಯಲ್ಲಿ ನಾಸ್ತಿಕ ಮತಗಳ ವಿಸ್ತಾರವಾಗುತ್ತ ಇರುವಂತೆ ವೈದಿಕ ಮತಗಳ ಅವನತಿ ಆರಂಭವಾಯಿತು. ಇದರಿಂದ ಧರ್ಮಸಂಸ್ಥಾಪನೆಗಾಗಿ ಪರಮೇಶ್ವರನು ಶಂಕರನಾಗಿ ಜನಿಸಿದನು. ಬಾಲ್ಯದಲ್ಲಿಯೇ ಗೋವಿಂದ ಭಗವತ್ಪಾದರ ಶಿಷ್ಯರಾಗಿ ಸನ್ಯಾಸ ಸ್ವೀಕರಿಸಿ ಭರತ...

ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು

0
ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ಇಂದು ಮಹಾಲಯ ಅಮಾವಾಸ್ಯೆ.ಶೃಂಗೇರಿಯ 34ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಚಂದ್ರಶೇಖರಭಾರತೀಯವರ ಆರಾಧನೆಯ ಇಂದು ಶೃಂಗೇರಿಯಲ್ಲಿ ನಡೆಯಿತು. ಕ್ರಿಸ್ತಶಕ 1879 ರಿಂದ 1912 ರವರೆಗೆ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಅವರು 33ನೇ...

Community : History 1883 – By Shrinivas Alageri

1
The Gazetteer of Bombay Presidency Kanara 1883 has the following description about our community @ Page 181-182 Kannad Vani’s: Kannad or Vaishya Vanis, numbering 527...

ದಿವಂಗತ ಮಾಳಪ್ಪ ಸಾಂತಪ್ಪ ಶೆಟ್ಟಿ ಬಡಗೇರಿ – ಕಿರು ಪರಿಚಯ

0
ದಿವಂಗತ ಮಾಳಪ್ಪ ಸಾಂತಪ್ಪ ಶೆಟ್ಟಿ ಬಡಗೇರಿ ಇಂದು ಭಾದ್ರಪದ ಶುಕ್ಲ ಏಕಾದಶಿಯಂದು ಶ್ರೀಯುತರ 89ನೇ ಪುಣ್ಯತಿಥಿ.ಆನಿಮಿತ್ತ ದಿವಂಗತರ ಪುಣ್ಯಸ್ಮರಣೆ,ಕಿರು ಪರಿಚಯ ಮಾಡಿಕೊಡಲಾಗಿದೆ. 19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆದಿಯಲ್ಲಿ ನಮ್ಮ ಕುಟುಂಬದಲ್ಲಿ ಬದುಕಿ...

ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ ಮಾರ್ಡೋಳ.

0
ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ, ಮಾರ್ಡೋಳ . Po: Mardol, Ponda. Pin: 403404 Ph: 0832 2343421 ಪಣಜಿ ಪೋಂಡಾ ರಾಜಮಾರ್ಗದಲ್ಲಿ ಪಣಜಿಯಿಂದ ಸುಮಾರು 21 ಕಿಲೋಮೀಟರ್ ಅಂತರದಲ್ಲಿ ಮಾರ್ಡೋಳ ಪುಣ್ಯಕ್ಷೇತ್ರವಿದೆ. ಅಲ್ಲಿಯ ಶ್ರೀ ಮಹಾಲಸಾ ನಾರಾಮಣೀ ಮಾತೆಯ...

KVWT – Felicitation Ceremony

0
Hi Everyone, Greetings from KANNADA VAISHYA WELFARE TRUST! As you may be aware, Kannada Vaishya Welfare Trust has been regularly conducting student-centric activities like career guidance,...