ಅಕ್ಷಯ ತೃತೀಯ

0
ಅಕ್ಷಯ ತೃತೀಯ ವೈಶಾಖ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎಂದು ಕರೆಯುತ್ತಾರೆ.ಹಿಂದೂ ಸಂಪ್ರದಾಯದ ಪ್ರಕಾರ ಪ್ರಸಿದ್ಧವಾಗಿರುವ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು.( ಮಿಕ್ಕವು ಯುಗಾದಿ, ವಿಜಯದಶಮಿ ಮತ್ತು ಬಲಿಪಾಡ್ಯಮಿಯ ಅರ್ಧ ಮುಹೂರ್ತವು...

ರಾಮು ಸುಬ್ಬು ಕುಟುಂಬ (ಬಡಗೇರಿ)

0
*~*ನಮ್ಮ ಕುಟುಂಬ : ರಾಮು ಸುಬ್ಬು*~* ಬೃಹತ್ ವೃಕ್ಷದ ಕೊಂಬೆಗಳು ವಿಶಾಲವಾಗಿ ಎಲ್ಲಾ ದಿಕ್ಕುಗಳಲ್ಲಿ ಹರಡಿಕೊಂಡಿದ್ದರೂ ಅದರ ಬೇರು ಮಾತ್ರ ಒಂದೇ ಆಗಿರುತ್ತದೆ.ಅದೇ ರೀತಿ ನಮ್ಮ ಕುಟುಂಬದ ಸದಸ್ಯರು ಜಗತ್ತಿನಾದ್ಯಂತ ನೆಲೆಸಿದ್ದರೂ ಅವರ ಮೂಲವು...

ಹೀಗೊಂದು ಕತೆ ಬರೆದ ಅನುಭವ -ಸುನಂದಾ ಪ್ರಕಾಶ ಕಡಮೆ

0
ಹೀಗೊಂದು ಕತೆ ಬರೆದ ಅನುಭವ -ಸುನಂದಾ ಪ್ರಕಾಶ ಕಡಮೆ ನಾನು ‘ಜರಿಯಂಚಿನ ಫ್ರಾಕು’ ಎಂಬ ಕತೆ ಬರೆದದ್ದು 2007 ರಲ್ಲಿ. ಹುಬ್ಬಳ್ಳಿಯಲ್ಲಿ ಕ್ಲೀನ್ ಸಿಟಿ ಆಂದೋಲನ ನಡೆದ ವರ್ಷ ಅದು. ಸ್ವಚ್ಛ ಸುಂದರ ಪಟ್ಟಣ ಮಾಡ...

ಜೀವ ಗೋಡೆಯ ನಡುವೆ (ಸುನಂದಾ ಕಡಮೆ ಕಥೆ)

0
ಜೀವ ಗೋಡೆಯ ನಡುವೆ (ಸುನಂದಾ ಕಡಮೆ ಕಥೆ) ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಇಂದೂ ಸಹ ಮುಂದುವರೆದಿತ್ತು. ಚಂಡಿಯೆ ಗುಡ್ಡದಡಿ ಇರುವ ಬಿಣಗಾ ಫ್ಯಾಕ್ಟರಿಯ ಅಷ್ಟೇನೂ ದೊಡ್ಡದಲ್ಲದ ಕ್ವಾಟ್ರಸ್ಸಿನ ಮನೆಯಲ್ಲಿ, ಉಂಡು ಸುಮ್ಮನೇ ಚಾಪೆಯಲ್ಲಿ...

ಶೃಂಗೇರಿ – ಶ್ರೀ ಶ್ರೀ ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳು

0
ಶ್ರೀ ಶ್ರೀ ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳು ಶೃಂಗೇರಿ ಮಠದ 32ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನರಸಿಂಹಭಾರತೀ ಮಹಾಸ್ವಾಮಿಗಳ 141ನೇ ಆರಾಧನೆಯನ್ನು ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಮತ್ತು ಶ್ರೀ...

ಹಸಿವಿಲ್ಲದವರ ಹಸಿರು ದೇಶದಲ್ಲಿ ನಿಂತು – ಕಾವ್ಯಾ ಸಂತೋಷ ನಾಗರಕಟ್ಟೆ

1
ಹೊರರಾಜ್ಯಗಳಲ್ಲಿ ಸುತ್ತಾಡುವಾಗ ಕನ್ನಡ ಭಾಷೆ ಕೇಳಿದರೆ ಮತ್ತು ಪರದೇಶದಲ್ಲಿ ಪ್ರಯಾಣಿಸುವಾಗ ಸೀರೆಯುಟ್ಟವರು ಕಣ್ಣಿಗೆ ಬಿದ್ದರೆ ಎಂಥದೋ ಆತ್ಮೀಯತೆ ಅದೇ ಕ್ಷಣ ಬೆಳೆದುಬಿಡುವುದು. ನೆವಾರ್ಕ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಇಮಿಗ್ರೇಶನ್ ಸರತಿಯಲ್ಲಿ ನಿಂತಾಗ “ಬಂದ್ ಮುಟ್ಟೀದೆ...

ಸರಸ್ವತಿಯ ಫೇಸ್‌ಬುಕ್ ಪ್ರಸಂಗ (ಸುನಂದಾ ಕಡಮೆ ಕಥೆ)

0
ಸರಸ್ವತಿಯ ಫೇಸ್‌ಬುಕ್ ಪ್ರಸಂಗ (ಸುನಂದಾ ಕಡಮೆ ಕಥೆ) ಸಿಂಡಿಕೇಟ್ ಬ್ಯಾಂಕಿನ ದಾಜಿಬಾನಪೇಟೆ ಬ್ರಾö್ಯಂಚಿನಲ್ಲಿ ಉದ್ಯೋಗಿಯಾದ ತನ್ನ ಗಂಡ ಶಂಕರನಿAದ ‘ಫೇಸ್‌ಬುಕ್ ಕ್ವೀನ್’ ಎಂದು ಮುದ್ದಿನಿಂದ ಕರೆಸಿಕೊಳ್ಳುವ ಸುಮಾರು ಮೂವತ್ತೆಂಟು ನಲವತ್ತರ ಆಸುಪಾಸಿನ ನಮ್ಮ ಸರಸ್ವತಿಗೆ,...

Ankola History Importance – By Shrinivas Alageri

0
ANKOLA (Hindi:अंकोला , Kannada:ಅಂಕೋಲಾ) which is a Taluk is in Uttara Kannada district of Karnataka state. It is a place of rich antiquity, beaches...

Community : History 1883 – By Shrinivas Alageri

1
The Gazetteer of Bombay Presidency Kanara 1883 has the following description about our community @ Page 181-182 Kannad Vani’s: Kannad or Vaishya Vanis, numbering 527...